

ಮಾರುಕಟ್ಟೆಯಲ್ಲಿದೆ...ಮುಂದುವರಿದ ವಾರೆ ವ್ಹಾ...!
149 ವ್ಯಂಗ್ಯಚಿತ್ರಕಾರರ ಉಲ್ಲೇಖ ,
140 ವ್ಯಂಗ್ಯಚಿತ್ರಕ್ಕೆ ಸಂಭಂದಿಸಿದ ವಿವಿಧ ವಸ್ತುಗಳ ಪ್ರಸ್ತಾಪ,
165 ಕ್ಕೂ ಮಿಕ್ಕಿ ಚಿತ್ರಗಳು...
ಲಿಮ್ಕಾ ದಾಖಲೆಗೆ ಸೇರಿದ ಆಂಕಣ ಬರಹವಿದು
ಬೆಲೆ ಕಟ್ಟದ್ದು (ವ್ಯಾವಹಾರಿಕವಾಗಿ ಕೇವಲ 60 ರೂಪಾಯಿಗಳು)
ಆಸಕ್ತರಿಗೆ ಉಚಿತ ಉಡುಗೊರೆಯೂ ಇದೆ
ಪ್ರತಿಗಳಿಗೆ ಸಂಪರ್ಕಿಸಿರಿ.
ಶ್ರೀ ರವಿಚಂದ್ರರಾವ್,
ಸಾಧನಾ ಪ್ರಕಾಶನ
೧೨೦, ಒಂದನೆ ಮಹಡಿ, ಬಳೆ ಪೇಟೆ ಮುಖ್ಯ ರಸ್ತೆ,
ಬೆಂಗಳೂರು-560 053.
ದೂರವಾಣಿ: 9480088960/9480081580
No comments:
Post a Comment